ಯು.ವರಮಹಾಲಕ್ಷ್ಮಿ ಹೊಳ್ಳರವರು ಕಾದಂಬರಿ,ಜಾನಪದ ಸಂಶೋಧನೆ,ಚಿಂತನ ಬರಹ, ಸಂಸ್ಕೃತಿ ಚಿಂತನ,ವ್ಯಕ್ತಿಚಿತ್ರ,ಅಂಕಣ ಬರಹಗಳನ್ನು ಬರೆದಿದ್ದರೆ,ಇವರಿಗೆ ಸ್ತ್ರೀಪರ ಧೋರಣೆ ಮತ್ತು ಭಾರತೀಯ ಸಂಸ್ಕೃತಿ ಪರ ಒಲವು ಮತ್ತು ಬರವಣಿಗೆಯಲ್ಲಿ ಧನಾತ್ಮಕವಾದ ನಿಲುವು ಹೊಂದಿದ್ದಾರೆ. == ಜನನ == ಇವರು ೨೯-೧-೧೯೫೧ರಂದು ಕುಂದಾಪುರ ತಾಲೂಕಿನ ಉಪ್ಪುಂದದಲ್ಲಿ ಜನಿಸಿದರು,ಬಿ.ಎ ಪದವೀಧರರು. == ಸಾಧನೆಗಳು == ಇವರು ಭಗವದ್ಗೀತೆ ಭಾರತದ ಅಪೂರ್ವ ಕೊಡುಗೆ ಶಿಬಿರದ ನಿರ್ದೇಶಕಿಯಾಗಿ ಶಿಬಿರಾರ್ಥಿಗಳಿಗೆ ಗೀತೆಯ ೧೪ನೇಯ ಅಧ್ಯಾಯವನ್ನು ಬೋಧಿಸಿದರು == ಕೃತಿಗಳು == ಅಕ್ಕ್ಯ ಕುಂಕುಮದಕ್ಕ್ಯ ಹೊಸ್ತಿಲ ದೀಪ ಸುಖದ ಬದುಕಿಗೊಂದು ಕೈದೀಪ ಭಗವತೀ ದರ್ಶನ ಶಿವದರ್ಶನ ಮೊಗೇರಿ ಗಣಪ ಚಿತ್ರಮೂಲ == ಕಥಾಸಂಗ್ರಹ == ಭಾವಸಂಚಿ ರಾಮ ಕಥೆಯ ಸಂದುಗಳಿಂದ ಕನಸುಗಳು ನೂರರು ಉಂಡೂ ಉಪವಾಸಿ == ಕಾದಂಬರಿ == ಹಳೆಯಮ್ಮನ ಆತ್ಮಕಥೆ == ಪ್ರಶಸ್ತಿ == ದೆಹಲಿ ಕನ್ನಡಿಗ,ಲಕ್ನೋ ಕನ್ನಡಿಗ ಸಾಹಿತ್ಯ ಪ್ರಶಸ್ತಿ ಚೆನ್ನೈಯ ಲಹರಿ ಕನ್ನಡ ಸಂಘದಿಂದ'ಅಕ್ಕ್ಯಕುಂಕುಮದಕ್ಕ್ಯ' ಕೃತಿಗೆ ಪುರಸ್ಕಾರ ದೊರಕಿದೆ. == ಉಲ್ಲೇಖ == < />